ರಾಜ್ಯಟೊಯೋಟ-ಕಿರ್ಲೋಸ್ಕರ್ ಬಿಕ್ಕಟ್ಟು: ಮುಷ್ಕರ ನಿಷೇಧಿಸಿ, ಲಾಕ್ಔಟ್ ತೆರವಿಗೆ ಮುಂದಾದ ಸರಕಾರ
ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಕಗ್ಗಂಟಾಗಿದ್ದ ಬಿಡದಿ ಸಮೀಪದ ಟೊಯೋಟ-ಕಿರ್ಲೋಸ್ಕರ್ ಬಿಕ್ಕಟ್ಟು ನಿವಾರಣೆಗೆ ಸರಕಾರ ಯತ್ನಿಸಿದ್ದು, ಇದೇ ವೇಳೆ ಕಂಪನಿಯಲ್ಲಿ ಮುಷ್ಕರ ನಿಷೇಧಿಸಿ, ಲಾಕ್ಔಟ್ ತೆರವುಗೊಳಿಸಲು ಸರಕಾರ ಮಂದಾಗಿದೆ.