ಕ್ರಿಕೆಟ್ಇಲ್ಲ, ಇಲ್ಲ ಸಾಧ್ಯವೇ ಇಲ್ಲ: Champions Trophy ಗೆ ಪತ್ನಿ ಜೊತೆ ಬರ್ತೀನಿ ಎಂದ ಕೊಹ್ಲಿಗೆ BCCI ಎಚ್ಚರಿಕೆ
ಆಟಗಾರರು 45 ದಿನಗಳಿಗಿಂತ ಹೆಚ್ಚಿನ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಎರಡು ವಾರಗಳವರೆಗೆ ಮತ್ತು 45 ದಿನಗಳಿಗಿಂತ ಕಡಿಮೆ ಅವಧಿಯ ವಿದೇಶಿ ಸರಣಿಯಲ್ಲಿ ಗರಿಷ್ಠ ಒಂದು ವಾರದವರೆಗೆ ಮಾತ್ರ ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಕರೆತರಬಹುದು.