Gorkha Janmukti Morcha

ಗೋರ್ಖಾ ಜನಮುಕ್ತಿ ಮೋರ್ಚಾದ 17 ಕೌನ್ಸಿಲರ್ ಗಳು ಬಿಜೆಪಿ ಸೇರ್ಪಡೆ
ದೇಶ

ಗೋರ್ಖಾ ಜನಮುಕ್ತಿ ಮೋರ್ಚಾದ 17 ಕೌನ್ಸಿಲರ್ ಗಳು ಬಿಜೆಪಿ ಸೇರ್ಪಡೆ

ಡಾರ್ಜಿಲಿಂಗ್ ನಗರ ಪಾಲಿಕೆಯ 17 ಗೋರ್ಖಾ ಜನಮುಕ್ತಿ ಮೋರ್ಚಾದ ಕೌನ್ಸಿಲರ್ ಗಳು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಂಧನದಲ್ಲಿದ್ದ ಬಿಜೆಎಂ ಮುಖಂಡ ಬರುನ್ ಭುಜೇಲ್ ಸಾವು
ದೇಶ

ಬಂಧನದಲ್ಲಿದ್ದ ಬಿಜೆಎಂ ಮುಖಂಡ ಬರುನ್ ಭುಜೇಲ್ ಸಾವು

ಗೋರ್ಖಾ ಜನಮುಕ್ತಿ ಮೋರ್ಚಾ(ಬಿಜೆಎಂ)ಮುಖಂಡ ಬರುನ್ ಭುಜೇಲ್ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ...

ಡಾರ್ಜಿಲಿಂಗ್ ಹಿಲ್ಸ್ ನಲ್ಲಿ ಮತ್ತೆ ಹಿಂಸಾಚಾರ, ಕಾರಿಗೆ ಬೆಂಕಿ
ದೇಶ

ಡಾರ್ಜಿಲಿಂಗ್ ಹಿಲ್ಸ್ ನಲ್ಲಿ ಮತ್ತೆ ಹಿಂಸಾಚಾರ, ಕಾರಿಗೆ ಬೆಂಕಿ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಹಿಲ್ಸ್ ನಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಗೋರ್ಖಾಲ್ಯಾಂಡ್ ಪ್ರತಿಭಟನೆ: ಜಿಜೆಎಂ ಮುಖ್ಯಸ್ಥರನ್ನು ಭೇಟಿ ಮಾಡಲಿರುವ ರಾಜನಾಥ್ ಸಿಂಗ್
ದೇಶ

ಗೋರ್ಖಾಲ್ಯಾಂಡ್ ಪ್ರತಿಭಟನೆ: ಜಿಜೆಎಂ ಮುಖ್ಯಸ್ಥರನ್ನು ಭೇಟಿ ಮಾಡಲಿರುವ ರಾಜನಾಥ್ ಸಿಂಗ್

ಗೋರ್ಖಾಲ್ಯಾಂಡ್ ಪ್ರತಿಭಟನೆಗೆ ಸಂಬಂಧಿಸಿದಂತೆ ಗೋರ್ಖಾ ಜನಮುಕ್ತಿ ಮೋರ್ಚಾದ ಮುಖ್ಯಸ್ಥ ಬಿಮಲ್ ಗುರುಂಗ್ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಡಾರ್ಜಿಲಿಂಗ್: ಪೊಲೀಸರ ಗುಂಡಿಗೆ ಗೋರ್ಖಾಲ್ಯಾಂಡ್ ಹೋರಾಟಗಾರ ಬಲಿ, ಜೆಎಂಎಂ ಆರೋಪ
ದೇಶ

ಡಾರ್ಜಿಲಿಂಗ್: ಪೊಲೀಸರ ಗುಂಡಿಗೆ ಗೋರ್ಖಾಲ್ಯಾಂಡ್ ಹೋರಾಟಗಾರ ಬಲಿ, ಜೆಎಂಎಂ ಆರೋಪ

ಡಾರ್ಜಿಲಿಂಗ್ ನ ಹೊರವಲಯದ ಸೋನಾಡಾದಲ್ಲಿ ಗೋರ್ಖಾಲ್ಯಾಂಡ್ ಹೋರಾಟದ ಬೆಂಬಲಿಗನ ಶವ ಪತ್ತೆಯಾಗಿದ್ದು...

ಗೂರ್ಖಾ ಜನಮುಕ್ತಿ ಮೋರ್ಚಾ ಕಚೇರಿ ಆವರಣದಲ್ಲಿ ಪೊಲೀಸರ ದಾಳಿ: ಡಾರ್ಜಿಲಿಂಗ್ ನಲ್ಲಿ ಹಿಂಸಾಚಾರ
ದೇಶ

ಗೂರ್ಖಾ ಜನಮುಕ್ತಿ ಮೋರ್ಚಾ ಕಚೇರಿ ಆವರಣದಲ್ಲಿ ಪೊಲೀಸರ ದಾಳಿ: ಡಾರ್ಜಿಲಿಂಗ್ ನಲ್ಲಿ ಹಿಂಸಾಚಾರ

ಗೂರ್ಖಾ ಜನಮುಕ್ತಿ ಮೋರ್ಚಾದ ಕಾರ್ಯಕರ್ತರು ತಮ್ಮ ಪಕ್ಷದ ಕೇಂದ್ರ ಕಚೇರಿ ಮೇಲೆ ನಡೆಸಿದ ದಾಳಿಗೆ...