ಅಡುಗೆಗೋರಿಕಾಯಿಯಿಂದ ಮಾಡಿ ರುಚಿಕರ ಕೂಟು; ಅನ್ನಕ್ಕೆ ಹೇಳಿ ಮಾಡಿಸಿದ ಕಾಂಬಿನೇಷನ್; ಒಮ್ಮೆ ಮಾಡಿ ನೋಡಿ...
ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.