ದೇಶಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಣೆಸಲು ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ: ಅಮಿತ್ ಶಾ ವ್ಯಂಗ್ಯ
2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದು, ಪ್ರಧಾನಿ ವಿರುದ್ಧ ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ