Google Science Fair 2016

ಗೂಗಲ್ ವಿಜ್ಞಾನ ಉತ್ಸವ-2016 ರಲ್ಲಿ ಬಹುಮಾನ ಗೆದ್ದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ವಿದ್ಯಾರ್ಥಿನಿ
ಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ ನಲ್ಲಿ ವಿಜೇತೆಯಾಗಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ 16 ವರ್ಷದ ಯುವತಿ 50,000 ಡಾಲರ್ ಬಹುಮಾನ ಗಳಿಸಿದ್ದಾರೆ.

ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು
ಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ಸ್ ಗೆ ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

