Google Maps

Google Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!
ವಾಹನ

Google Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!

ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವ ಆಪ್ ಅಲ್ಲ. ಇದರಲ್ಲಿರುವ ಕೆಲವು ಹಿಡನ್ ಸೆಟ್ಟಿಂಗ್‌ಗಳನ್ನು ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ಬಜೆಟ್ ಸ್ನೇಹಿಯಾಗಿಸಬಹುದು! ಆ ಕುರಿತ ವರದಿ ಇಲ್ಲಿದೆ:

Mumbai: ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಉರುಳಿದ Audi ಕಾರು! ಮಹಿಳೆ ಪ್ರಾಣಪಾಯದಿಂದ ಪಾರು
ದೇಶ

Mumbai: ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಉರುಳಿದ Audi ಕಾರು! ಮಹಿಳೆ ಪ್ರಾಣಪಾಯದಿಂದ ಪಾರು

ಗೂಗಲ್ ಮ್ಯಾಪ್ ಸೂಚನೆ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಅತ್ಯಾಧುನಿಕ ಹೈ ಎಂಡ್ ಕಾರೊಂದು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ.

ನಿರ್ಮಾಣ ಹಂತದ ಸೇತುವೆಯಿಂದ ಕಾರು ಉರುಳಿ ಮೂವರ ಸಾವು: Google Maps ತನಿಖೆ!
ದೇಶ

ನಿರ್ಮಾಣ ಹಂತದ ಸೇತುವೆಯಿಂದ ಕಾರು ಉರುಳಿ ಮೂವರ ಸಾವು: Google Maps ತನಿಖೆ!

ಭಾನುವಾರ ಮುಂಜಾನೆ ಉತ್ತರ ಪ್ರದೇಶದ ಮದುವೆಗೆ ತೆರಳುತ್ತಿದ್ದ ಯುವಕರಿದ್ದ ಕಾರು ರಾಮಗಂಗಾ ನದಿಗೆ ಉರುಳಿಬಿದ್ದಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಕಾರು ಚಲಾಯಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಮಂಗಳವಾರ ಹೇಳಿದೆ.

Google Maps ಹೊಸ ಫೀಚರ್ಸ್ ಬಿಡುಗಡೆ; ಏನೆಲ್ಲಾ ಇದೆ ಅಂದರೆ...
ವೆಬ್ ಸ್ಟೋರೀಸ್

Google Maps ಹೊಸ ಫೀಚರ್ಸ್ ಬಿಡುಗಡೆ; ಏನೆಲ್ಲಾ ಇದೆ ಅಂದರೆ...

ಪತ್ನಿ ಪ್ರಿಯಕರ ಜೊತೆಗೆ ಆಲಿಂಗನ : ಗೊಗಲ್  ಮ್ಯಾಪ್ ನಲ್ಲಿ  ನೋಡಿ ವಿಚ್ಚೇದನ ನೀಡಿದ ಪತಿ !
ವಿದೇಶ

ಪತ್ನಿ ಪ್ರಿಯಕರ ಜೊತೆಗೆ ಆಲಿಂಗನ : ಗೊಗಲ್ ಮ್ಯಾಪ್ ನಲ್ಲಿ ನೋಡಿ ವಿಚ್ಚೇದನ ನೀಡಿದ ಪತಿ !

ಪ್ರಿಯಕರ ಜೊತೆಯಲ್ಲಿ ತನ್ನ ಹೆಂಡತಿ ಇರುವುದನ್ನು ಗೂಗಲ್ ನಕ್ಷೆಯಲ್ಲಿ ನೋಡಿದ ಪತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

ಗೂಗಲ್ ನಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ನೊಡನೆ ಕನ್ನಡದಲ್ಲಿಯೂ ಇರಲಿದೆ ಸ್ಥಳಗಳ ಹೆಸರು
ವಿಜ್ಞಾನ-ತಂತ್ರಜ್ಞಾನ

ಗೂಗಲ್ ನಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ನೊಡನೆ ಕನ್ನಡದಲ್ಲಿಯೂ ಇರಲಿದೆ ಸ್ಥಳಗಳ ಹೆಸರು

ಇನ್ನು ಮುಂದೆ ಗೂಗಲ್ ನಕಾಶೆ (ಮ್ಯಾಪ್) ನಲ್ಲಿ ಈಗ ಸ್ಥಳಗಳ ಹೆಸರನ್ನು ಕನ್ನಡದಲ್ಲಿಯೂ ಓದಿ ತಿಳಿಯಲು ಸಾದ್ಯ. ಇಲ್ಲಿಯವರೆಗೆ ಕೇವಲ ಇಂಗ್ಲಿಷ್‍ನಲ್ಲಿ ಮಾತ್ರ ಇದ್ದ ಸ್ಥಳ ನಾಮಗಳನ್ನು ಇಂಗ್ಲಿಷ್ ಜತೆಗೆ......

ಗೂಗಲ್ ಮ್ಯಾಪ್ಸ್ ನಲ್ಲಿ ಜೆಎನ್ ಯು 'ರಾಷ್ಟ್ರ ವಿರೋಧಿ'
ದೇಶ

ಗೂಗಲ್ ಮ್ಯಾಪ್ಸ್ ನಲ್ಲಿ ಜೆಎನ್ ಯು 'ರಾಷ್ಟ್ರ ವಿರೋಧಿ'

ಗೂಗಲ್ ಮ್ಯಾಪ್ ನಲ್ಲಿ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ವನ್ನು ರಾಷ್ಟ್ರ ವಿರೋಧಿ ಎಂದು...

ಗೂಗಲ್ ಮ್ಯಾಪ್‌ನಲ್ಲಿ ಸಿಗಲಿದೆ ಭಾರತೀಯ ರೈಲ್ವೇ ವೇಳಾಪಟ್ಟಿ
ದೇಶ

ಗೂಗಲ್ ಮ್ಯಾಪ್‌ನಲ್ಲಿ ಸಿಗಲಿದೆ ಭಾರತೀಯ ರೈಲ್ವೇ ವೇಳಾಪಟ್ಟಿ

ಗೂಗಲ್ ಮ್ಯಾಪ್ಸ್‌ನ ಗೂಗಲ್ ಟ್ರಾನ್ಸಿಟ್‌ನಲ್ಲಿ ಇನ್ಮುಂದೆ ಭಾರತೀಯ ರೈಲ್ವೇ ವೇಳಾಪಟ್ಟಿ ಲಭ್ಯವಾಗಲಿದೆ. ಇದರ ಜತೆಗೆ ಭಾರತದ ಎಂಟು...

ಗೂಗಲ್ ಮ್ಯಾಪ್‍ ದನಿ ನಕ್ಷೆ
ವಿಜ್ಞಾನ-ತಂತ್ರಜ್ಞಾನ

ಗೂಗಲ್ ಮ್ಯಾಪ್‍ ದನಿ ನಕ್ಷೆ

ರಾಜ್ಯದಿಂದ ಬೇರೆಡೆ ನಿರಂತರ ಪ್ರಯಾಣ ಬೆಳೆಸುವರಿಗೆ ಒಂದು ಸಿಹಿಸುದ್ದಿ, ಇದೀಗ ಗೂಗಲ್‍ನಿಂದ...