ರಾಜ್ಯಗುಡ್ ಬೈ 2023: ಕರ್ನಾಟಕದಲ್ಲಿ ಪರಿಹಾರವಾಗದೆ ಉಳಿದಿರುವ ಕೆಲವು ಗಂಭೀರ ಸಮಸ್ಯೆಗಳು!
ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ಜಿಲ್ಲೆ ಮೈಸೂರು ಎರಡು ಪ್ರಮುಖ ನಗರಗಳು. ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವ 2023ರ ಆರಂಭದಲ್ಲಿ ಉದ್ಘಾಟನೆಗೊಂಡ ಪ್ರವೇಶ ನಿಯಂತ್ರಿತ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸೇರಿದಂತೆ, ಶಿವಮೊಗ್ಗವನ್ನು ಭಾರತದ ವಾಯು ಸಂಚಾರದ ಭೂಪಟದಲ್ಲಿ ಇರಿಸುವವರೆಗೆ, ಕರ್ನಾಟಕದ ಕೆಲವು ದೊಡ್ಡ ಯೋಜನೆ