ರಾಜ್ಯದಸರಾ ಗೊಂಬೆಗಳ ಹಬ್ಬವೂ ಹೌದು: ಬೆಂಗಳೂರಿನ ಕೆಲವು ಮಹಿಳೆಯರ ಪ್ರದರ್ಶನ ನೋಡೋಣ ಬನ್ನಿ...
ಐಟಿ ಸಿಟಿ ಉದ್ಯಾನನಗರಿ ಬೆಂಗಳೂರಿಗರ ಇತ್ತೀಚಿನ ಜೀವನಶೈಲಿ ಕಾರ್ಪೊರೇಟ್ ಜೀವನಶೈಲಿಯತ್ತ ವಾಲುತ್ತಿದೆ. ಕಾರ್ಪೊರೇಟ್ ವೃತ್ತಿಯಲ್ಲಿರುವವರು ಕೂಡ ನಮ್ಮ ಕಲೆ, ಸಂಪ್ರದಾಯ ಉಳಿಸಿ, ಬೆಳೆಸಿಕೊಂಡು ಹೋಗಬೇಕೆನ್ನುವವರು ಕೂಡ ಇದ್ದಾರೆ.