ರಾಜ್ಯಪ್ರವಾಸಿಗರ ಸೆಳೆಯಲು ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲಿನ ಶುಲ್ಕ ಇಳಿಸಿ: ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಪತ್ರ
ಪ್ರವಾಸಿಗರ ಸೆಳೆಯಲು ರಾಜ್ಯದ ಐಷಾರಾಮಿ ಎಕ್ಸ್ಪ್ರೆಸ್ ಗೋಲ್ಡನ್ ಚಾರಿಯಟ್ ರೈಲಿನ ಶುಲ್ಕವನ್ನು ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿಕೊಂಡಿದ್ದಾರೆ.