ವಾಣಿಜ್ಯಕಡಿಮೆ ರೇಟ್ ಅಂತ ದುಬೈನಿಂದ ಬಂಗಾರ ತರುವ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ.. ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎನ್ನುವುದರ ಕಂಪ್ಲೀಟ್ ಮಾಹಿತಿ
ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಉಚಿತ ಮಿತಿ ಮತ್ತು ತೆರಿಗೆ ನಿಯಮಗಳ ಬಗ್ಗೆ 2026ರ ಕಸ್ಟಮ್ಸ್ ಕಾಯ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಹಾಗಾಗಿ, ಚಿನ್ನ ತರುವ ಮೊದಲು ಈ ನಿಯಮ ತಿಳಿದುಕೊಳ್ಳಿ!