ವಾಣಿಜ್ಯGold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?
ಅಮೇರಿಕಾ-ಚೀನಾದ ನಡುವೆ ಸುಂಕ ಸಮರ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದು ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.