Gold chain Snatched

'ಕುತ್ತಿಗೆಗೆ ಗಾಯ, ಹರಿದ ಬಟ್ಟೆ...' ದೆಹಲಿಯಲ್ಲಿ ಕಾಂಗ್ರೆಸ್ ಸಂಸದೆಯ 4 ತೊಲ ತೂಕದ ಚಿನ್ನದ ಸರ ಕದ್ದು, ಕಳ್ಳರು ಪರಾರಿ!
ತಮಿಳುನಾಡಿನ ಮೈಲಾಡುತುರೈ ಲೋಕಸಭಾ ಕ್ಷೇತ್ರದ ಸಂಸದೆ ಸುಧಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಪೊಲೀಸ್ ಪತ್ನಿಯ ಸರವನ್ನೇ ಕದ್ದು ಪರಾರಿಯಾದ ಸರಗಳ್ಳರು!
ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ ಧರಿಸಿದ್ದ ಸರವನ್ನು ಸರಗಳ್ಳರು ಕಳವು ಮಾಡಿ ಪರಾರಿಯಾಗಿರುವ ಪ್ರಕರಣ ಮದ್ದೂರು ತಾಲೂಕಿನ ಚಿಕ್ಕೋನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

