Gold card

ಮೈಸೂರು ದಸರಾ 2026: ಗೋಲ್ಡ್ ಕಾರ್ಡ್‌, ಟಿಕೆಟ್‌ ಬುಕ್ಕಿಂಗ್‌ ಆರಂಭ; ದರ ಎಷ್ಟಿದೆ?
ರಾಜ್ಯ

ಮೈಸೂರು ದಸರಾ 2026: ಗೋಲ್ಡ್ ಕಾರ್ಡ್‌, ಟಿಕೆಟ್‌ ಬುಕ್ಕಿಂಗ್‌ ಆರಂಭ; ದರ ಎಷ್ಟಿದೆ?

ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರು ಈಗಲೇ ಅಧಿಕೃತ ಜಾಲತಾಣ https//mysoredasara.gov.inಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಮೈಸೂರು ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಬಿಡುಗಡೆ: ಖರೀದಿ ಆರಂಭ
ರಾಜ್ಯ

ಮೈಸೂರು ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಬಿಡುಗಡೆ: ಖರೀದಿ ಆರಂಭ

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ದಸರಾದಲ್ಲಿ ಗೋಲ್ಡ್‌ ಕಾರ್ಡ್‌ ಪಡೆದು ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

'ಗೋಲ್ಡ್ ಕಾರ್ಡ್' ಗೆ ಖಂಡಿತಾ ಬೇಡಿಕೆ ಹೆಚ್ಚಲಿದೆ, ಯುಎಸ್ ಕಂಪೆನಿಗಳು ಭಾರತೀಯ ಪದವೀಧರರನ್ನು ನೇಮಕ ಮಾಡಬಹುದು: Donald Trump
ವಿದೇಶ

'ಗೋಲ್ಡ್ ಕಾರ್ಡ್' ಗೆ ಖಂಡಿತಾ ಬೇಡಿಕೆ ಹೆಚ್ಚಲಿದೆ, ಯುಎಸ್ ಕಂಪೆನಿಗಳು ಭಾರತೀಯ ಪದವೀಧರರನ್ನು ನೇಮಕ ಮಾಡಬಹುದು: Donald Trump

5 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧರಿರುವ ಶ್ರೀಮಂತ ವಿದೇಶಿ ಹೂಡಿಕೆದಾರರಿಗೆ ಅಮೆರಿಕದ ಪೌರತ್ವವನ್ನು ಪಡೆಯುವ ಮಾರ್ಗವಾಗಿ ಟ್ರಂಪ್ 'ಗೋಲ್ಡ್ ಕಾರ್ಡ್' ನ್ನು ಅನಾವರಣಗೊಳಿಸಿದ್ದಾರೆ.

ಮೈಸೂರು ದಸರಾ ಗೋಲ್ಡ್ ಕಾರ್ಡ್ 2023: ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್‌ ಔಟ್!
ರಾಜ್ಯ

ಮೈಸೂರು ದಸರಾ ಗೋಲ್ಡ್ ಕಾರ್ಡ್ 2023: ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್‌ ಔಟ್!

ಮೈಸೂರು ದಸರಾ 2023ರ ಗೋಲ್ಡ್ ಕಾರ್ಡ್ ಬುಧವಾರ ಬಿಡುಗಡೆಯಾಗಿದ್ದು, ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್‌ ಔಟ್ ಆಗಿ ಹಲವರ ಅಚ್ಚರಿಗೆ ಕಾರಣವಾಗಿದೆ. ಇದರಿಂದ ಗೋಲ್ಡ್ ಕಾರ್ಡ್‌ ಟಿಕೆಟ್‌ ಖರೀದಿಯ ನಿರೀಕ್ಷೆಯಲ್ಲಿದ್ದ ಬಹುತೇಕರಿಗೆ ನಿರಾಸೆಯಾಗಿದೆ.

ಮೈಸೂರು ದಸರಾಗೆ ಹೆಚ್ಚಿದ ರಂಗು: ಪ್ರವಾಸಿ ಸ್ನೇಹಿ ಗೋಲ್ಡ್ ಕಾರ್ಡ್ ಬಿಡುಗಡೆ
ರಾಜ್ಯ

ಮೈಸೂರು ದಸರಾಗೆ ಹೆಚ್ಚಿದ ರಂಗು: ಪ್ರವಾಸಿ ಸ್ನೇಹಿ ಗೋಲ್ಡ್ ಕಾರ್ಡ್ ಬಿಡುಗಡೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಈ ಬಾರಿಯ ದಸಾರಕ್ಕಾಗಿ ಪ್ರವಾಸಿಗರಿಗೆ ಸಹಾಯಕವಾಗಲೆಂದು ಗೋಲ್ಡ್ ಕಾರ್ಡ್ ಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ ರಂದೀಪ್ ಅವರು ಶುಕ್ರವಾರ ಹೇಳಿದ್ದಾರೆ...