ರಾಜ್ಯಗೋಕರ್ಣ ಮಹಾಗಣಪತಿ ಭಕ್ತರಿಗೆ ನಿರ್ಬಂಧ: ಇನ್ನು ಮುಂದೆ ಪೂಜೆ ವೇಳೆ ವಿಗ್ರಹ ಸ್ಪರ್ಶಕ್ಕೆ ನಿಷೇಧ
ದೇವಸ್ಥಾನದ ಅರ್ಚಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ಶಿಫ್ಟ್ ಇನ್ಚಾರ್ಜ್ ಅರ್ಚಕರನ್ನು ಹೊರತುಪಡಿಸಿ ಇತರ ಯಾವುದೇ ಅರ್ಚಕರು, ವಿಐಪಿಗಳು ಅಥವಾ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.