ದೇಶಇಂಡೋ-ಚೈನಾ ಸೇನಾ ವಾಪಸಾತಿ: ಲಡಾಖ್ನ ಗೋಗ್ರಾ-ಹಾಟ್ಸ್ಪ್ರಿಂಗ್ಸ್ ಪ್ರದೇಶದಿಂದ ಸೈನಿಕರ ನಿರ್ಗಮನ ಸೆಪ್ಟೆಂಬರ್ 12 ರೊಳಗೆ ಪೂರ್ಣ
ಭಾರತ ಮತ್ತು ಚೀನಾ ದೇಶಗಳ ನಡುವಿನ ಸೇನಾ ತಿಕ್ಕಾಟಕ್ಕೆ ಕಾರಣವಾಗಿದ್ದ ಗಡಿಯಲ್ಲಿನ ಸೈನಿಕರ ಸಂಘರ್ಷ ನಿರ್ಣಾಯಕ ಹಂತ ತಲುಪಿದ್ದು, ಉಭಯ ದೇಶಗಳ ಸೇನಾ ವಾಪಸಾತಿ ಇದೇ ಸೆಪ್ಟೆಂಬರ್ 12ರೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.