ದೇಶಗೋಗಿ ಗ್ಯಾಂಗ್ ಸದಸ್ಯನ ಬಂಧನಕ್ಕೆ ಖೆಡ್ಡಾ; ಇನ್ಸ್ಟಾಗ್ರಾಂ ಮಾಡೆಲ್ ಆದ ದೆಹಲಿ ಕ್ರೈಂ ಬ್ರಾಂಚ್
ಬಂಧಿತನನ್ನು ನಂಗ್ಲೋಯ್ ನಿವಾಸಿ ಮನೋಜ್ ಕುಮಾರ್ ಎಂದು ಗುರುತಿಸಿದ್ದು, ಈತ 2005ರಲ್ಲಿ ನಂಗ್ಲೋಯ್ನಲ್ಲಿ ನಡೆದ ಸುಲಿಗೆ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಪೆರೋಲ್ ಮೇಲೆ ಹೊರಬಂದಿದ್ದಾತ ತಪ್ಪಿಸಿಕೊಂಡಿದ್ದ.