ಭಕ್ತಿ-ಜ್ಯೋತಿಷ್ಯಸಮೃದ್ಧಿ-ಐಶ್ವರ್ಯದ ದೇವತೆ ಮಹಾಲಕ್ಷ್ಮಿಗೆ ಪ್ರಿಯವಾದ ಹೂವುಗಳು ಮತ್ತು ಸಸ್ಯಗಳು!
ಕಮಲವು ಮಹಾಲಕ್ಷ್ಮಿಗೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿರುವ ಹೂವು. ಆಕೆಯನ್ನು ಸಾಮಾನ್ಯವಾಗಿ ಕಮಲದ ಮೇಲೆ ಕುಳಿತಿರುವಂತೆಯೇ ಚಿತ್ರಿಸಲಾಗುತ್ತದೆ. ಕೆಸರಿನಲ್ಲಿ ಬೆಳೆದರೂ ತನ್ನ ಸೌಂದರ್ಯ ಮತ್ತು ಶುದ್ಧತೆಯನ್ನು ಕಾಯ್ದುಕೊಳ್ಳಬೇಕು.