ಭಕ್ತಿ-ಜ್ಯೋತಿಷ್ಯನವವಿಧದ ತುಳಸಿ ದರ್ಶನದಿಂದ ಐಶ್ವರ್ಯ, ಆರೋಗ್ಯ ವೃದ್ಧಿ ಸಾಧ್ಯ
ಹಿಂದೂ ಧರ್ಮದ ಎಲ್ಲ ಸಂಪ್ರದಾಯಗಳು ವೃಂದಾವನವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತವೆ. ನಮ್ಮ ದೇಶದಲ್ಲಿ ತುಳಸಿಯನ್ನು ಪೂಜಿಸುವ ಪರಿಪಾಠವೂ ಇದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ...