ದೇಶಗೋವಾ ಗೆಲುವಿಗೆ ಕಾರಣರಾದ 'ಪಕ್ಷದ ಕಾರ್ಯಕರ್ತ' ರಾಹುಲ್, ದಿಗ್ವಿಜಯ್'ಗೆ ಧನ್ಯವಾದ: ಗಿರಿರಾಜ್ ಸಿಂಗ್
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡು ಗಾಯದ ನೋವಿನಲ್ಲಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಹೇಳಿಕೆಯೊಂದನ್ನು ನೀಡುವ ಮೂಲಕ ಗಾಯದ ಮೇಲೆ ಉಪ್ಪನ್ನು ಹಾಕಿದ್ದಾರೆ...