ದೇಶಒಂದೂವರೆ ಗಂಟೆ ಮುಂಚೆ ಬಂದು, 45 ಪ್ರಯಾಣಿಕರನ್ನು ಬಿಟ್ಟು ಹೋದ ಗೋವಾ ಎಕ್ಸ್ಪ್ರೆಸ್!
ಮಹಾರಾಷ್ಟ್ರದ ನಾಸಿಕ್ನ ಮನ್ಮಾಡ್ ಜಂಕ್ಷನ್ನಲ್ಲಿ ನಿಗದಿತ ಸಮಯಕ್ಕೆ 90 ನಿಮಿಷ ಮೊದಲೇ ಆಗಮಿಸಿದ ಗೋವಾ ಎಕ್ಸ್ಪ್ರೆಸ್ ರೈಲು, ಐದು ನಿಮಿಷ ನಿಂತು, 45 ಪ್ರಯಾಣಿಕರನ್ನು ಬಿಟ್ಟು ಹೊರಟು ಹೋಗಿರುವ ಘಟನೆ ಗುರವಾರ ನಡೆದಿದೆ.