ದೇಶಮುಂಗಾರು ಆರಂಭ: ಗೋವಾದ ಬೀಚ್ಗಳಿಗೆ ಪ್ರವೇಶ ನಿಷೇಧ; ಆದರೂ ನಿಲ್ಲದ ಪ್ರವಾಸಿಗರ ಭೇಟಿ
ಗೋವಾದಲ್ಲಿ ಮುಂಗಾರು ಆರಂಭವಾಗಿದ್ದು, ಬೀಚ್ಗಳನ್ನು ಯಾವುದೇ ರೀತಿಯ ಚಟುವಟಿಕೆಗೆಗೆ ಅವಕಾಶ ನೀಡದೆ ಅಧಿಕಾರಿಗಳು ಮುಚ್ಚಿದ್ದಾರೆ. ಆದರೆ, ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರವಾಸಿಗರು ಮಾತ್ರ ಸಮುದ್ರ ತೀರಗಳಲ್ಲಿ ಕಂಡುಬರುತ್ತಿದ್ದಾರೆ.