ವಿಶೇಷಮಾಸ್ಕ್, ಲಸಿಕೆ ಪ್ರಾಮುಖ್ಯತೆ ಎತ್ತಿ ಹಿಡಿಯಲು 'ಗೋ ಕರೋನಾ ಗೋ' ವೆಬ್ ಗೇಮ್ ಅಭಿವೃದ್ಧಿಪಡಿಸಿದ 14 ವರ್ಷದ ಬಾಲಕ
'ಗೋ ಕರೋನಾ ಗೋ' ಎಂಬ ಆಕರ್ಷಕವಾದ ವೆಬ್ ಆಧಾರಿತ ಆಟವನ್ನು ವೈಟ್ಹ್ಯಾಟ್ ಜೂನಿಯರ್ ವಿದ್ಯಾರ್ಥಿಯಾದ ಬೆಂಗಳೂರಿನ ಅಭಿನವ್ ರಂಜಿತ್ ದಾಸ್ ಎಂಬ 14 ವರ್ಷದ ಯುವಕ ಅಭಿವೃದ್ಧಿಪಡಿಸಿದ್ದಾನೆ.