Global times

ಸೇನೆ ಕುರಿತು ಸುಳ್ಳು ಸುದ್ದಿ ಪ್ರಕಟ: ಚೀನಾ ಸರ್ಕಾರದ Global Times ಟ್ವಿಟರ್ ಖಾತೆಗೆ ಭಾರತದಲ್ಲಿ ನಿರ್ಬಂಧ
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ಕಾರ್ಯಾಚರಣೆ ಕುರಿತು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿತ್ತು.

ಉದ್ಧಟತನ ನಿಲ್ಲಿಸಿ, ಇಲ್ಲ 62ರ ಯುದ್ಧಕ್ಕಿಂತ ಹೆಚ್ಚು ಹಾನಿಯಾಗುತ್ತದೆ: ಭಾರತಕ್ಕೆ ಚೀನಾ ಎಚ್ಚರಿಕೆ
ಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.

ಚೀನೀಯರಿಗೂ ಕ್ಸಿ ಜಿನ್ಪಿಂಗ್ಗಿಂತ ಮೋದಿ ಮೇಲೆ ಹೆಚ್ಚು ಒಲವು: ಚೀನಾ ಸರ್ಕಾರದ ಪತ್ರಿಕೆ ಸಮೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಿನಂಪ್ರತಿ ಟೀಕಿಸುತ್ತಿದ್ದಾರೆ. ಆದರೆ ಚೀನಾ ಮಂದಿಯೂ ಅಲ್ಲಿನ ಪ್ರಧಾನಿ ಕ್ಸಿ ಜಿನ್ಪಿಂಗ್ಗಿಂತ ಮೋದಿ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ.

ರಷ್ಯಾದಲ್ಲಿ ಚೀನಾ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ: ಚೀನಾ ವರದಿ ತಿರಸ್ಕರಿಸಿದ ಭಾರತ
ಭಾರತ-ರಷ್ಯಾ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 3 ದಿನಗಳ ಕಾಲ ರಷ್ಯಾ ಪ್ರವಾಸ ಕೈಗೊಂಡಿದ್ದು, ಭೇಟಿ ವೇಳೆ ಚೀನಾ ರಕ್ಷಣಾ ಸಚಿವರೊಂದಿಗೂ ಮಾತುಕತೆ ನಡೆಸಲಿದ್ದಾರೆಂಬ ಚೀನಾದ ವರದಿಯನ್ನು ಭಾರತ ತಿರಸ್ಕರಿಸಿದೆ.

ಚೀನಾದ ಹೊಸ 'ಹಂಟಾ ವೈರಸ್' ಭಾರತಕ್ಕೇನು ಹೊಸದಲ್ಲ, 2011ರಲ್ಲಿ ಆಂಧ್ರ, ಕರ್ನಾಟಕದಲ್ಲಿ ಆಗಿದ್ದೇನು?
ಚೀನಾದಲ್ಲಿ ಸೃಷ್ಠಿಯಾಗಿ ಇದೀಗ ಜಗತ್ತನ್ನೇ ಲಾಕ್ ಡೌನ್ ಮಾಡುವಂತೆ ಮಾಡಿರುವ ಕೊರೋನಾ ವೈರಸ್ ಭೀತಿ ಬೆನ್ನಲ್ಲೇ ಇದೀಗ ಕಮ್ಯೂನಿಷ್ಟ್ ರಾಷ್ಟ್ರದಲ್ಲಿ ಮತ್ತೊಂದು ಹಂಟಾ ವೈರಸ್ ನಿಂದ ವ್ಯಕ್ತಿಯೋರ್ವ ಮೃತಪಟ್ಟಿರುವುದು ಆತಂಕ ಸೃಷ್ಠಿಸಿದೆ.

'ಇಂಡೋ-ಪಾಕ್ ಸಮಸ್ಯೆ ಕುರಿತು ಯಾವುದೇ ದೇಶದ ಪರ ವಹಿಸಲ್ಲ'; ಪಾಕ್ ಗೆ ಕೈ ಕೊಟ್ಟ ಚೀನಾ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾ ಯಾವುದೇ ಒಂದು ದೇಶದ ಪರವಾಗಿ ನಿಲ್ಲುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ: ಚೀನಾ ಮಾಧ್ಯಮ!
ಇತ್ತೀಚೆಗಷ್ಟೇ ಕಾಶ್ಮೀರ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದ್ದ ಚೀನಾ ಇದೀಗ ಮತ್ತೆ ಪಾಕಿಸ್ತಾನಕ್ಕೆ ಕೈ ಕೊಟ್ಟಿದ್ದು, ಆ ದೇಶದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಹೇಳಿದೆ.

ಧಾರ್ಮಿಕ ರಾಷ್ಟ್ರೀಯತೆ ಭಾರತವನ್ನು ಚೀನಾದೊಂದಿಗೆ ಯುದ್ಧಕ್ಕೆ ತಳ್ಳುತ್ತದೆ: ಚೀನಾ ಮಾಧ್ಯಮ ಎಚ್ಚರಿಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರೀಯ ವಿರೋಧಿ ಚಳವಳಿ...

ಭಾರತದ ಪ್ರಗತಿ ಬಗ್ಗೆ ಚೀನಾ ತೆಪ್ಪಗಿದ್ದು, ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಲಿ: ಚೀನಾ ಪತ್ರಿಕೆ
ಭಾರತದ ಆರ್ಥಿಕ ಮತ್ತು ಉತ್ಪಾದನಾ ಪ್ರಗತಿ ಬಗ್ಗೆ ಚೀನಾ ಕಾದು ನೋಡುತ್ತಲೇ ಅದಕ್ಕೆ ಪ್ರತಿಯಾಗಿ ಪರಿಣಾಮಕಾರಿ ಕಾರ್ಯತಂತ್ರ ಅನುಸರಿಸಬೇಕು ಎಂದು ಚೀನಾ ಪತ್ರಿಕೆ ಸರ್ಕಾರಕ್ಕೆ ಸಲಹೆ ನೀಡಿದೆ.

