ವಿದೇಶಜಾಗತಿಕ ಕಾರ್ಯಪಡೆ ಸ್ಟೀರಿಂಗ್ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್ ಸಿಇಓಗಳು
ಅಮೆರಿಕಾದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಲಿದೆ. ಗುರುವಾರ ಈ ಸ್ಟೀರಿಂಗ್ ಸಮಿತಿಗೆ ಮೂವರು ಭಾರತೀಯ-ಅಮೆರಿಕನ್ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.