ರಾಜ್ಯಜಾಗತಿಕ ಭದ್ರತಾ ಸವಾಲು ಎದುರಿಸಲು ನಾವೀನ್ಯತೆ, ಬಲವಾದ ಸಹಭಾಗಿತ್ವ ಬೇಕು: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಏರೋ ಇಂಡಿಯಾ 2025 ಪ್ರದರ್ಶನದ ಭಾಗವಾಗಿ ಆಯೋಜಿಸಲಾದ ರಕ್ಷಣಾ ಸಚಿವರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸ್ಥಿತಿ ದುರ್ಬಲವಾದರೆ ಅಂತಾರಾಷ್ಟ್ರೀಯ ಕ್ರಮ ಮತ್ತು ಶಾಂತಿಯನ್ನು ತರುವುದು ಕಷ್ಟಸಾಧ್ಯ ಎಂದರು.