ರಾಜ್ಯಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಾಗತಿಕ ಪಾಲುದಾರರಿಗೆ ರಾಜ್ಯ ಎದುರು ನೋಡುತ್ತಿದೆ: ಅಶ್ವತ್ಥ್ ನಾರಾಯಣ್
ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪರಿಸ್ಥಿತಿ ಕಠೋರಗೊಳ್ಳುತ್ತಿದ್ದು, ಈ ನಡುವಲ್ಲೇ ಪರಿಸ್ಥಿತಿ ನಿಭಾಯಿಸಲು ಸ್ನೇಹಪರ ರಾಷ್ಟ್ರಗಳಿಂದ ಔಷಧಿಗಳು ಹಾಗೂ ಇತರೆ ಉಪಕರಣಗಳ ಖರೀದಿ ಮಾಡಲು ಚಿಂತನೆಗಳನ್ನು ನಡೆಸುತ್ತಿದೆ.