ರಾಜ್ಯರಾಜ್ಯವನ್ನು ಬಂಡವಾಳ ಹೂಡಿಕೆ ಕೇಂದ್ರವನ್ನಾಗಿ ಪರಿಚಯಿಸುತ್ತೇವೆ: ಮುರುಗೇಶ್ ನಿರಾಣಿ
ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಕರ್ನಾಟಕವನ್ನು ಜಾಗತಿಕ ಸ್ಟಾರ್ಟಪ್ ಹಬ್ ಎಂದು ಪ್ರದರ್ಶಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಂದು ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) 2022 ಅನ್ನು ಉದ್ಘಾಟಿಸಲಿದ್ದಾರೆ.