ವಿದೇಶಸ್ವಚ್ಛತಾ ಅಭಿಯಾನ ಈಗ ಭಾರತೀಯರ ನಿತ್ಯ ಜೀವನದ ಭಾಗ: ಪಿಎಂ ಮೋದಿ
ಈ ಪ್ರಶಸ್ತಿ ನನಗಲ್ಲ, ನೂರಾರು ಕೋಟಿ ಭಾರತೀಯರಿಗೆ ಸೇರಿದ್ದು, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಕೈಜೋಡಿಸಿದ ಕೋಟಿ ಕೋಟಿ ಭಾರತೀಯರು ಸ್ವಚ್ಛತಾ ಅಭಿಯಾನವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.