ದೇಶ2029ರಲ್ಲೂ ಮತ್ತೆ ಬರುತ್ತೇನೆ: 'ಪ್ರಧಾನಿ' ನರೇಂದ್ರ ಮೋದಿ ವಿಶ್ವಾಸ
ದೆಹಲಿಯಲ್ಲಿ ನಡೆದ 5ನೇ Global Fintech Festನಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸಂಸ್ಥೆಯ 10ನೇ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಕಾರ್ಯಕ್ರಮಕ್ಕೂ ತಾವು ಬರುತ್ತೇವೆ ಎಂದು ಫಿನ್ಟೆಕ್ ಉದ್ಯಮದ ನಾಯಕರ ಸಭೆಗೆ ತಿಳಿಸಿದರು.