ರಾಜ್ಯಸೌದಿ-ಇರಾನ್ ಸೇರಿ ಜಾಗತಿಕವಾಗಿ ಪ್ರಸಿದ್ಧಗೊಳಿಸಿದ್ದಕ್ಕೆ ಧನ್ಯವಾದ; 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬ ಮನಸ್ಥಿತಿಯ ರಾಯರೆಡ್ಡಿ!
ನಾನು ಮಂತ್ರಿಯಾಗಲು ದೇವಸ್ಥಾನಗಳಿಗೆ ಭೇಟಿ ನೀಡುವುದಿಲ್ಲ, ನಾನು ಶ್ರೀಗಳ ಪಾದಗಳಿಗೆ ಬೀಳುವುದಿಲ್ಲ. ಇಂದು, ನಾನು ಮಳೆಗಾಗಿ ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗಿದ್ದೆ. ದೇವರು ಮನಸ್ಸಿನಲ್ಲಿ ನೆಲೆಸಿದ್ದಾನೆ.