ಅಂಕಣಗಳುಮುನ್ನೋಟ 2025: ಹೊಸ ವರ್ಷ ಜಾಗತಿಕ ವಿತ್ತ ಜಗತ್ತಿನ ಮುಂದೆ ಹೊತ್ತು ತರಲಿದೆ ಸವಾಲು ಮತ್ತು ಅವಕಾಶ! (ಹಣಕ್ಲಾಸು)
ಈ ವರ್ಷ ಕೂಡ ಎಂದಿನಂತೆ ಅಸ್ಥಿರತೆ ಚಿಟಿಕೆ ಹೆಚ್ಚಾಗಿರಲಿದೆ. ಏರಿಳಿತಗಳು ಇಲ್ಲದಿದ್ದರೆ ಹೊಸ ಅವಕಾಶಗಳು ಸೃಷ್ಟಿಯಾಗುವುದಿಲ್ಲ. ಹೀಗಾಗಿ ಕುಸಿತದ ಜೊತೆ ಜೊತೆಗೆ ಈ ವರ್ಷವೂ ಕೂಡ ಅವಕಾಶಗಳು ನಮ್ಮೆದುರು ತೆರೆದುಕೊಳ್ಳಲಿದೆ. ಅಂತಹ ಅವಕಾಶವನ್ನು ನಮ್ಮದಾಗಿಸಿಕೊಳ್ಳಬೇಕಿದೆ. (ಹಣಕ್ಲಾಸು-442)