ವಿದೇಶಜಾಗತಿಕ ಮಟ್ಟದ ಸಾಂಕ್ರಾಮಿಕ ಪಿಡುಗು 'ಕೊರೋನಾ': 6,400 ದಾಟಿದ ಮೃತರ ಸಂಖ್ಯೆ, 1,60,000 ಸೋಂಕಿತರು!
ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಗೆ ಇದುವರೆಗೆ ಬಲಿಯಾದವರ ಸಂಖ್ಯೆ 1 ಲಕ್ಷದ 63 ಸಾವಿರದ 930ಕ್ಕೇರಿದೆ.ವಿಶ್ವದ 141 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಒಟ್ಟಾರೆಯಾಗಿ ನಿನ್ನೆ ಒಂದೇ ದಿನ 6 ಸಾವಿರದ 420 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.