ಅಂಕಣಗಳುಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)
ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 billion dollar ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು.