ವಿದೇಶಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ
ಎಲೊನ್ ಮಸ್ಕ್ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದರು. ತಮ್ಮ ಮೇಲೆ ನಡೆದ ಹತ್ಯೆ ಯತ್ನ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.