ದೇಶಕಿಕ್ ಬ್ಯಾಕ್ ಹಣ ಹಂಚಿಕೆಗೆ ಭಾರತದಲ್ಲಿ ನಕಲಿ ಸಂಸ್ಥೆ ಸ್ಥಾಪನೆಗೆ ನೆರವು ನೀಡಿದ್ದ ಓರ್ಸಿ
ಫಿನ್ ಮೆಕ್ಕಾನಿಕಾ ಸಂಸ್ಥೆಯ ಮಾಜಿ ಸಿಇಒ ಗೆಸಿಪ್ಪೋ ಓರ್ಸಿ ಹಗರಣದ ಕಿಕ್ ಬ್ಯಾಕ್ ಹಣವನ್ನು ಸುಸಜ್ಜಿತವಾಗಿ ತಲುಪಿಸಲು ಭಾರತ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಲು ನೆರವಾಗಿದ್ದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.