ದೇಶಮಥುರಾ: ಅತ್ಯಾಚಾರ, ಬ್ರೇನ್ ವಾಶ್ ಆರೋಪ; ಹಿಂದೂ ಧರ್ಮ ಪ್ರಚಾರಕನ ಬಂಧನ!
ಈತ ಒಡಿಶಾದ ಭುವನೇಶ್ವರ ಮೂಲದವನಾಗಿದ್ದು, ರಾಧಾಕುಂಡ್ನ ಶೇರ್ಗರಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಯು ಟ್ಯೂಬ್ ನಲ್ಲಿ ಭಗವದ್ಗೀತೆ ಪ್ರವಚನಗಳನ್ನು ನೀಡುವ ಧಾರ್ಮಿಕ ಪ್ರಚಾರಕನಾಗಿ ಬಿಂಬಿಸಿಕೊಂಡದ್ದ ಎಂದು ಪೊಲೀಸರು ತಿಳಿಸಿದ್ದಾರೆ.