ದೇಶನಾಲ್ವರು ಶಾಲಾ ಬಾಲಕಿಯರು ನಾಪತ್ತೆ: ಯೂಟ್ಯೂಬರ್ Monalisa ಭೇಟಿಯಾಗಲು ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು!
ಸಾಮಾಜಿಕ ಮಾಧ್ಯಮದ ಮೇಲಿನ ವ್ಯಾಮೋಹ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಬಾಧಿಸುತ್ತಿದೆ. ಇದರಲ್ಲಿ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಮನಸ್ಸು ಫೇಸ್ಬುಕ್ವಾ ಟ್ಸಾಪ್ನಂತಹ ಅಪ್ಲಿಕೇಶನ್ಗಳಿಂದ ಆಕ್ರಮಿಸಿಕೊಂಡಿದೆ. ನಟರಂತೆ, ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿರುವ...