ದೇಶಐಐಐಟಿ ವಿದ್ಯಾರ್ಥಿನಿ ಹಾಸ್ಟೆಲ್ಗೆ ನುಗ್ಗಿದ 16ರ ವಿದ್ಯಾರ್ಥಿ, ರಾತ್ರಿಯಿಡಿ ಸಲ್ಲಾಪ, ಬೆಳಗ್ಗೆ ಸಿಕ್ಕಿಬಿದ್ದ, ವಿಡಿಯೋ ವೈರಲ್!
ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿದ 16 ವರ್ಷದ ವಿದ್ಯಾರ್ಥಿಯೊಬ್ಬ ರಾತ್ರಿಯಿಡಿ ಇಬ್ಬರು ಕಾಲ ಕಳೆದಿದ್ದಾರೆ. ಇದಕ್ಕೆ ಸಹ ವಿದ್ಯಾರ್ಥಿನಿಯರು ಸಹಾಯ ಮಾಡಿದ್ದು ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.