ದೇಶಪ್ರಿಯತಮೆಗೆ ವಿವಾಹ ಸುದ್ದಿ ತಿಳಿದು ಅವಳ ಮನೆಗೆ ಭೇಟಿ ನೀಡಿದ ಯುವಕನನ್ನು ಕಲ್ಲಿಂದ ಜಜ್ಜಿ ಕೊಲೆ!
ಪ್ರಿಯತಮೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗುತ್ತಿದೆ ಎಂದು ತಿಳಿದ ಯುವಪ್ರೇಮಿ ಆಕೆಯ ಮನೆಗೆ ಆಗಮಿಸಿದಾಗ ಯುವತಿಯ ಕುಟುಂಬ ಸದಸ್ಯರು ಆತನನ್ನು ಕಲ್ಲಿನಿಂದ ಥಳಿಸಿ ಕೊಂದಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.