ದೇಶಜಾರ್ಖಂಡ್; ರಾತ್ರಿಯಲ್ಲಿ 17 ಕಿಮೀ ನಡೆದ ಇಲ್ಲಿನ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಯಾಕೆಂಬ ಮಾಹಿತಿ ಇಲ್ಲಿದೆ...
60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ವಸತಿ ಶಾಲೆಯಿಂದ ನುಸುಳಿ ರಾತ್ರಿಯಲ್ಲಿ ನಿರ್ಜನ ರಸ್ತೆಗಳ ಮೂಲಕ 17 ಕಿಮೀ ನಡೆದು ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದಾರೆ.