ಕ್ರಿಕೆಟ್'ಐ ಲವ್ ಯೂ ಎಂಎಸ್ ಧೋನಿ, ಆದ್ರೆ ಮುಂದಿನ ವರ್ಷದ IPL ಗೆ ಅವರ ಅಗತ್ಯವಿಲ್ಲ': ನಿವೃತ್ತಿಗೆ ಸಲಹೆ
ಮುಂದಿನ IPLಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಬೇಕಾದ ಸಮಯವಿದೆ ಎಂದಿರುವ ಲೆಜೆಂಡರಿ ಆಸ್ಟ್ರೇಲಿಯನ್ ವಿಕೆಟ್ಕೀಪರ್-ಬ್ಯಾಟರ್ ಆಡಮ್ ಗಿಲ್ಕ್ರಿಸ್ಟ್, ಮಹೇಂದ್ರ ಸಿಂಗ್ ಧೋನಿ ಫ್ರಾಂಚೈಸಿಯನ್ನು ತೊರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.