ವಾಣಿಜ್ಯಜಿಐಸಿ, ಟಿಪಿಜಿ ಕ್ಯಾಪಿಟಲ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ 7,350 ಕೋಟಿ ರೂ. ಹೂಡಿಕೆ
ಸಿಂಗಾಪುರ ಸ್ವಾಯತ್ತ ಸಂಪತ್ತು ನಿಧಿ ಜಿಐಸಿ ಮತ್ತು ಜಾಗತಿಕ ಖಾಸಗಿ ಷೇರು ಸಂಸ್ಥೆ ಟಿಪಿಜಿ ಕ್ಯಾಪಿಟಲ್ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡಿದ್ದು ಕಳೆದ ಒಂದು ತಿಂಗಳಲ್ಲಿ ಒಟ್ಟು ಹೂಡಿಕೆ ಮೊತ್ತ 32 ಸಾವಿರದ 197.50 ಕೋಟಿ ರೂಪಾಯಿಗಳಾಗಿವೆ ಎಂದು ಶನಿವಾರ ತಿಳಿಸಿದೆ.