Giant Boulders Crush Cars

ಹಿಮಾಚಲದಲ್ಲಿ ಭೀಕರ ಅಪಘಾತ: ಭೂಕುಸಿತದ ವೇಳೆ ಟಾಟಾ ಸುಮೋ ಮೇಲೆ ಬಂಡೆ ಬಿದ್ದು 13 ಮಂದಿ ದುರ್ಮರಣ! Video
ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆಯ ಲಹೌಲ್-ಸ್ಪಿಟಿಯಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಧುನಾಲಾ-ರಾಹೌಲಿ ಬಳಿ ಬೆಟ್ಟದಿಂದ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಳು ಟಾಟಾ ಸುಮೋ ಮೇಲೆ ಬಿದ್ದಿದ್ದವು.

ಭೀಕರ ವಿಡಿಯೋ: ನಾಗಾಲ್ಯಾಂಡ್ನಲ್ಲಿ ಭೂಕುಸಿತ; ಕಾರಿನ ಮೇಲೆ ಹರಿದ ಬೃಹತ್ ಬಂಡೆ, ಕಾರು ಜಖಂ ಇಬ್ಬರ ಸಾವು!
ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರಿ ಮಳೆಯಿಂದ ಸಂಭವಿಸುತ್ತಿರುವ ಭೂಕುಸಿತದಿಂದಾಗಿ ಬೃಹತ್ ಬಂಡೆಯೊಂದು ಕಾರಿನ ಮೇಲೆ ಉರುಳಿದ್ದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ಜಾರೆ.

