ರಾಜ್ಯಮುಂಗಾರು ಆಗಮನ: ಕೊಡಗಿನ ಕಾಫಿ ಎಸ್ಟೇಟ್ಗಳನ್ನು ದೈತ್ಯ ಆಫ್ರಿಕನ್ ಬಸವನ ಹುಳು ಕಾಟ!
ಮುಂಗಾರು ಆಗಮನದೊಂದಿಗೆ, ಉತ್ತರ ಕೊಡಗಿನ ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಕಾಫಿ ಬೆಳೆಗಾರರು ಹಾನಿಕಾರಕ ಆಕ್ರಮಣಕಾರಿ ಪ್ರಭೇದಗಳ ವಿರುದ್ಧ ಹೋರಾಡುತ್ತಿದ್ದಾರೆ. ದೈತ್ಯ ಆಫ್ರಿಕನ್ ಬಸವನ ಹುಳುವ ಹಳ್ಳಿಯ ಬಹುಪಾಲು ಎಸ್ಟೇಟ್ಗಳನ್ನು ಆಕ್ರಮಿಸಿದೆ ಮತ್ತು ಕಾಫಿ ಬೆಳೆಗಾರರು ಈ ಕೀಟಗಳಿಂದ ಎಸ್ಟೇಟ್ಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.