ರಾಜಕೀಯಬಿಜೆಪಿಗೆ ಆಹ್ವಾನ ನೀಡಿದರೆ, ಅದರರ್ಥ ಕುದುರೆ ವ್ಯಾಪಾರಕ್ಕೆ ಆಹ್ವಾನ ನೀಡಿದಂತೆ; ಗುಲಾಂ ನಬಿ ಆಜಾದ್
ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲಾ ಅವರು ಬಹುಮತ ಸಾಬೀತು ಪಡಿಸಲು ಮೊದಲು ಬಿಜೆಪಿಗೆ ಆಹ್ವಾನ ನೀಡಿದ್ದೇ ಆದರೆ, ಅದರ ಅರ್ಥ ಕುದುರೆ ವ್ಯಾಪಾರಕ್ಕೆ ಆಹ್ವಾನ ನೀಡಿದಂತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಮಂಗಳವಾರ ಹೇಳಿದ್ದಾರೆ...