ghost

'ನಿಮ್ಮ ಪಿತಾಶ್ರೀಯವರ 70 ವರ್ಷಗಳ ಸರ್ವಾಧಿಕಾರದ ಫಲ; 'ಈದಿ ಅಮಿನ್' ಮಾದರಿಯಲ್ಲಿ ಕಲ್ಬುರ್ಗಿಯ ಜನತೆಯ ಜೀವ ಹೀರುವ ದೆವ್ವಗಳು ನೀವು'
ತನ್ನ ತವರು ಜಿಲ್ಲೆಯನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗದ ವ್ಯಕ್ತಿ ಕೋಮುವಾದದ ಕಾರಣಕ್ಕೆ ಕರಾವಳಿಗೆ ಐಟಿ ಕಂಪನಿಗಳು ಬರುತ್ತಿಲ್ಲ ಎಂದು ಉಯಿಲಿಡುತ್ತಿದ್ದಾರೆ. ಆದರೆ ಕರಾವಳಿ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಲ್ಲ, ಏಕೆಂದರೆ ಇಲ್ಲಿ ಖರ್ಗೆ ಕುಟುಂಬ ಪಾರುಪಥ್ಯ ಸ್ಥಾಪಿಸಿಲ್ಲ

ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಒಟಿಟಿಗೆ ಲಗ್ಗೆ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀನಿ ಜೋಡಿಯ ಘೋಸ್ಟ್ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ 'ಘೋಸ್ಟ್ ಇದೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

'ಸುಳ್ಳು ಬಾಕ್ಸಾಫಿಸಿನ ಲೆಕ್ಕದ ಮೇಲೆ ಮುಂದುವರೆಯುವುದು ನೀರಿನ ಮೇಲಿನ ಗುಳ್ಳೆಗಿರುವ ಆಯಸ್ಸಿಗೆ ಸಮ'
ನಿರ್ದೇಶಕ ಮಂಸೋರೆ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಗಳಿಕೆಯ ಲೆಕ್ಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳಿಗೆ ಆಯಸ್ಸು ಕಡಿಮೆ ಎಂದು ಹೇಳಿದ್ದಾರೆ.

ಶಿವಣ್ಣನ ಗಮನದಲ್ಲಿಟ್ಟುಕೊಂಡೇ 'ಘೋಸ್ಟ್' ಕಥೆ ಬರೆದಿದ್ದು: ನಿರ್ದೇಶಕ ಶ್ರೀನಿ
ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ ವೃತ್ತಿ ಆರಂಭಿಸಿದ್ದ ಎಂಜಿ ಶ್ರೀನಿವಾಸ್ ಅಲಿಯಾಸ್ ಶ್ರೀನಿ ನಂತರ ನೃತ್ಯ ಸಂಯೋಜಕರಾದರು. ಇದಕ್ಕೂ ಮುನ್ನ ರೆಡಿಯೋ ಜಾಕಿ ಆಗಿದ್ದ ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಅಭಿರುಚಿ ಮೂಡಿತು.

'ಘೋಸ್ಟ್' ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಸಂದೇಶ್ ಪ್ರೊಡಕ್ಷನ್ ಪ್ರಯಾಣ!
ಘೋಸ್ಟ್ ಸಿನಿಮಾ ಮೂಲಕ ಶಿವರಾಜಕುಮಾರ್ ಮತ್ತು ಸಂದೇಶ್ ಪ್ರೊಡಕ್ಷನ್ ಮೂರನೇ ಬಾರಿಗೆ ಒಂದಾಗಿ ಕೆಲಸ ಮಾಡಿದ್ದಾರೆ. ಘೋಸ್ಟ್ ಮೂಲಕ ಸಂದೇಶ್ ಪ್ರೊಡಕ್ಷನೇ ಇದೇ ಮೊದಲ ಬಾರಿಗೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಮಾಡುತ್ತಿದೆ.

ನಾನು ಹೊಸ ಹಾಗೂ ವಿಭಿನ್ನ ಪಾತ್ರಗಳಿಗಾಗಿ ಹುಡುಕುತ್ತಿರುತ್ತೇನೆ: ಜಯರಾಮ್
ಹಲವು ವರ್ಷಗಳ ನಿರೀಕ್ಷೆಯ ನಂತರ, ನಾನು ಅಂತಿಮವಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ದಸರಾ ಸಂದರ್ಭದಲ್ಲಿ ನಡೆದ ಆಭರಣ ಉತ್ಸವ ಸಮಾರಂಭದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗಿನ ಮಾತುಕತೆ ನಂತರ ಅವಕಾಶ ಒದಗಿ ಬಂತು.

ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ಘೋಸ್ಟ್' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ; ಅ. 19ರಂದು ತೆರೆಗೆ!
ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಘೋಸ್ಟ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ್ದು, ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಈ ಸಿನಿಮಾ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಟ್ರೇಲರ್ ಬಿಡುಗಡೆ; ಗಮನ ಸೆಳೆದ ಡಿಜಿಟಲ್ ಡಿ-ಏಜಿಂಗ್!
ಜೈಲರ್‌ನಲ್ಲಿನ ತಮ್ಮ ಮನೋಜ್ಞ ಅಭಿನಯದಿಂದಾಗಿ ಹೊಸ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಶಿವರಾಜ್‌ಕುಮಾರ್ ಈಗ ಘೋಸ್ಟ್ ಸಿನಿಮಾದಲ್ಲಿ ಮತ್ತೆ ಗಮನ ಸೆಳೆದಿದ್ದಾರೆ. ಬಹುನಿರೀಕ್ಷಿತ ಟ್ರೇಲರ್ ಅಕ್ಟೋಬರ್ 1ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಘೋಸ್ಟ್: ಒಂದೇ ಟ್ರ್ಯಾಕ್‌ನಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಸಾಹಿತ್ಯ; ಸಿನಿಪ್ರಿಯರ ಮೆಚ್ಚುಗೆ
ಘೋಸ್ಟ್ ಚಿತ್ರದ ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ (OGM) ಶೀರ್ಷಿಕೆಯ ಮೊದಲ ಟ್ರ್ಯಾಕ್ ಅನ್ನು ಸೆ. 23ರಂದು ಬಿಡುಗಡೆ ಮಾಡಲಾಗಿದ್ದು, ಇದು ಟ್ರೆಂಡಿಂಗ್ ಆಗಿದೆ. ಒಜಿಎಂ ಬಹುಭಾಷಾ ಟ್ರ್ಯಾಕ್ ಆಗಿದ್ದು, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿನ ಸಾಹಿತ್ಯವನ್ನು ಒಂದೇ ಟ್ರ್ಯಾಕ್‌ನಲ್ಲಿ ಸಂಯೋಜಿಸಲಾಗಿದೆ.

