ದೇಶ'ಘೂಸ್ ಖೋರ್ ಪಂಡತ್' ಟೀಸರ್ ತೆಗೆಯುವಂತೆ ನೆಟ್ಫ್ಲಿಕ್ಸ್ಗೆ ಕೇಂದ್ರ ಸೂಚನೆ
ಚಿತ್ರದ ಶೀರ್ಷಿಕೆಗೆ ಬ್ರಾಹ್ಮಣ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶೀರ್ಷಿಕೆಯನ್ನು "ಜಾತಿವಾದಿ" ಮತ್ತು ಆಕ್ಷೇಪಾರ್ಹ ಎಂದು ಟೀಕಿಸಿದ್ದರು.