ದೇಶಘಾಜಿಯಾಬಾದ್ ಪತ್ರಕರ್ತನ ಸಾವು ಪ್ರಕರಣ: ಉತ್ತರ ಪ್ರದೇಶವನ್ನು ಗೂಂಡಾ ರಾಜ್ಯ ಎಂದ ಕಾಂಗ್ರೆಸ್ ನಾಯಕರು
ಘಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದು, ಉತ್ತರಪ್ರದೇಶ ಸರ್ಕಾರವನ್ನು ಗೂಂಡಾ ರಾಜ್ಯವೆಂದು ಕಿಡಿಕಾರಿದ್ದಾರೆ.