ವಿದೇಶಆಫ್ಘನ್ನರು ತಾಲಿಬಾನಿ ಆಡಳಿತವನ್ನು ಒಪ್ಪಿಕೊಳ್ಳಬೇಕು ಎಂದ ಅಶ್ರಫ್ ಘನಿ ಸಹೋದರ
ಸೋದರ ಅಶ್ರಫ್ ಘನಿ ದೇಶ ತೊರೆದಿದ್ದರ ಬಗ್ಗೆ ಹಷ್ಮತ್ ಘನಿ ಬೇಸರ ವ್ಯಕ್ತ ಪಡಿಸಿಲ್ಲ. ಆತ ಇಲ್ಲೇ ಇದ್ದಿದ್ದರೆ ಖಂಡಿತವಾಗಿ ಆತನ ಹತ್ಯೆಯಾಗುತ್ತಿತ್ತು. ಆಗ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು ಎಂದವರು ಹೇಳಿದ್ದಾರೆ.